cubby pen
ನಾಮವಾಚಕ

ಪ್ರಾಣಿಬೋನು; ಕೋಲುಗಳನ್ನು ಯಾ ಕೆಲವು ವೇಳೆ ಕಲ್ಲುಗಳನ್ನು ನೆಟ್ಟು ತಯಾರಿಸಿದ ಬೋನಿನಲ್ಲಿ ಪ್ರಾಣಿಯು ಸಿಕ್ಕಿಹಾಕಿಕೊಳ್ಳುವಂತೆ ಏರ್ಪಾಟು ಮಾಡಿರುವ ವ್ಯವಸ್ಥೆ.